ಅಭಿಪ್ರಾಯ / ಸಲಹೆಗಳು

ಜೈವಿಕ ಇಂಧನ ಸಂಶೋದನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳು

ಪ್ರತಿ ಜಿಲ್ಲೆಯಲ್ಲಿ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ತೆರೆಯಲಾಗಿde. ಈ ಕೇಂದ್ರದಲ್ಲಿ ರೈತರಿಂದ ಬೀಜ ಸಂಗ್ರಹಣೆ, ಸಂಸ್ಕರಣೆ, ಬಯೋಡೀಸಲ್ ಉತ್ಪಾದನೆ, ಮೌಲ್ಯವರ್ಧಿರ ಉತ್ಪನ್ನಗಳ ುತ್ಪಾದನೆ,  ಜಾಗೃತಿ, ತರಬೇತಿ, ಸಂಶೋಧನಾ ಚಟುವಟಿಕೆಗಳು ನಡೆಯುವವು.    ಜಿಲ್ಲೆಯ  ರೈತರು, ವಾಣಿಜ್ಯೋಧ್ಯಮಿಗಳು, ಕೈಗಾರಿಕೆಗಳನ್ನು ಆರಂಭಿಸಲಿಚ್ಚಿಸುವವರು ಹಾಗೂ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಹಾಗೂ ಮಾಹಿತಿಗಳನ್ನು ಒದಗಿಸುತ್ತಿವೆ.  ಗ್ರಾಮೀಣ ಪ್ರದೇಶದಲ್ಲಿ ಜೈವಿಕ ಇಂಧನ ಚಟುವಟಿಕೆಗಳನ್ನು ವಿಸ್ತರಿಸಲು ಅವಶ್ಯ ವಾತಾವರಣ ನಿರ್ಮಾಣ ಮಾಡುವಲ್ಲಿ ನೆರವಾಗಿವೆ. ರಾಜ್ಯದಲ್ಲಿ ಪ್ರಸ್ತುತ 34 ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಬೀಜ ಮತ್ತು ಕರಿದ ಎಣ್ಣೆ (UCO) ಖರೀದಿ :  ಬಯೋ ಡೀಸಲ್ ಉತ್ಪಾದನೆಯಲ್ಲಿ ಜೈಇಕ ಸಂಪನ್ಮೂಲಗಳ ಸಂಗ್ರಹಣೆ, ಸೂಕ್ತ  ಮತ್ತು ಅವುಗಳ ಪೂರೈಕೆ ಮಹತ್ವದ್ದಾಗಿದೆ. ಇದಕ್ಕಾಗಿ ಮಂಡಳಿಯು ಪ್ರತಿ ಕೇಂದ್ರಕ್ಕೆ ಸುತ್ತು ನಿಧಿಯನ್ನು ಒದಗಿಸಿದ್ದು  ಬಿ.ಆರ್.ಐ.ಡಿ.ಸಿ ಕೇಂದ್ರಗಳ ಮೂಲಕ ಬೀಜ ಖರೀದಿ ವ್ಯವಸ್ಥೆ  ಮಾಡಲಾಗಿರುತ್ತದೆ.   ಗ್ರಾಮೀಣ ಸ್ವಸಹಾಯ ಗುಂಪು, ರೈತ ಗುಂಪು, ಸಂಪ್ರಾದಯಕ ಬೀಜ ಸಂಗ್ರಹಣಾಕಾರರು, ಗ್ರಾಮ ಅರಣ್ಯ ಸಮಿತಿ ಇತ್ಯಾದಿಗಳನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿರುತ್ತದೆ.

ವರ್ಷವಾರು ಬಿ.ಆರ್.ಐ.ಡಿ.ಸಿ. ಕೇಂದ್ರಗಳ ಪ್ರಗತಿ ವಿವರಗಳು

ಕ್ರ ಸಂ

ವಿವರಗಳು

2011-12

2012-13

2013-14

2014-15

2015-16

2016-17

2017-18

2018-19

ಒಟ್ಟು

ಸಂಖ್ಯೆಗಳು ಲಕ್ಷದಲ್ಲಿರುತ್ತವೆ

1

ಬೀಜ (ಕೇಜಿ)

0.83

1.24

1.40

1.40

1.55

1.41

1.67

2.07

11.57

2

ಎಣ್ಣೆ (ಲೀ)

0.09

0.21

0.28

0.28

0.20

0.22

0.36

0.35

1.99

3

ಹಿಂಡಿ (ಕೇಜಿ)

0.26

0.65

0.97

0.97

0.93

1.01

1.42

1.63

7.84

4

ಬಯೋಡಿಸಲ್ (ಲೀ)

0.06

0.12

0.16

0.18

0.12

0.16

0.19

0.17

1.16

5

ಗ್ಲಿಸರಿನ್ (ಕೇಜಿ)

0.01

0.03

0.05

0.15

0.02

0.03

0.04

0.04

0.37

ಇತ್ತೀಚಿನ ನವೀಕರಣ​ : 29-12-2021 04:05 PM ಅನುಮೋದಕರು: G N Dayananda



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080